Skip to main content

Top 100 Computer Full Forms

THE TOP 100 FULL FORMS RELATED TO COMPUTERS: PC - Personal Computer CPU - Central Processing Unit RAM - Random Access Memory ROM - Read-Only Memory GPU - Graphics Processing Unit HDD - Hard Disk Drive SSD - Solid State Drive USB - Universal Serial Bus BIOS - Basic Input/Output System LAN - Local Area Network WAN - Wide Area Network WLAN - Wireless Local Area Network TCP/IP - Transmission Control Protocol/Internet Protocol URL - Uniform Resource Locator HTML - HyperText Markup Language CSS - Cascading Style Sheets HTTP - Hypertext Transfer Protocol HTTPS - Hypertext Transfer Protocol Secure DNS - Domain Name System ISP - Internet Service Provider VPN - Virtual Private Network JPEG - Joint Photographic Experts Group GIF - Graphics Interchange Format PNG - Portable Network Graphics PDF - Portable Document Format OCR - Optical Character Recognition GPS - Global Positioning System ASCII - American Standard Code for Information Interchange IDE - Integrated Development Environment API - Appli...

2nd puc computer science blueprint 2023 karnataka board






2nd puc computer science blueprint 2023 karnataka board

ಕರ್ನಾಟಕ ಸ್ಟೇಟ್ ಪ್ರಿ ಯೂನಿವರ್ಸಿಟಿ ಎಜುಕೇಶನ್ ಸೆಕೆಂಡ್ ಪಿಯು ಕಂಪ್ಯೂಟರ್ ಸೈನ್ಸ್ ಬ್ಲೂಪ್ರಿಂಟ್ 2023 ಅಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ ಎಂದು ನೋಡುತ್ತಾ ಬರೋಣ.
 ಮೊದಲನೇ ಯೂನಿಟ್,
 ಚಾಪ್ಟರ್ ಒಂದು , ಇಲ್ಲಿ ಮೊದಲು ಒಂದು ಮಾರ್ಕ್ಸ್ ಒಂದು ಪ್ರಶ್ನೆ ಮತ್ತು ಮೂರು ಮಾರ್ಕ್ಸ್ ಒಂದು ಪ್ರಶ್ನೆ ಒಟ್ಟು ನಾಲ್ಕು ಅಂಕಗಳಿಗೆ ಈ ಚಾಪ್ಟರ್ ಇಂದ ಪರೀಕ್ಷೆಗೆ ಪ್ರಶ್ನೆಗಳು ಬರುತ್ತಿದ್ದವು. ಈಗ ಸ್ವಲ್ಪ ಬದಲಾವಣೆಯಾಗಿ ವೆರಿ ಶಾರ್ಟ್ ಆನ್ಸರ್ ಒನ್ ಮಾರ್ಕ್ಸ್ ಬದಲಾಗಿ ಎಂ ಸಿ ಕ್ಯೂ ಕೇಳ್ತಾ ಇದ್ದಾನೆ. ಹೊಸ ಪ್ಯಾಟ್ರನ್ ಪ್ರಕಾರ ಒಟ್ಟು ಅಂಕಗಳು ಈಗ ಕೂಡ ನಾಲ್ಕು ಅಂಕಗಳು ಬರ್ತಾ ಇದ್ದವೇ.
ಎರಡನೇ ಚಾಪ್ಟರ್, ಕೇವಲ ಒಂದು ಬದಲಾವಣೆ ಆಗಿದೆ ಇಲ್ಲಿ ಮೊದಲು 9 ಮಾರ್ಕ್ಸ್ ಬರ್ತಾ ಇತ್ತು ಈಗ ಒಂದು ಎಂಸಿಕ್ಯೂ ಹೆಚ್ಚಿಗೆ ಆಗಿದೆ. ಅಂದರೆ ಒಂದು ಅಂಕದ ಪ್ರಶ್ನೆ ಎಮ್ಸಿಕ್ಯೂ ಬರ್ತಾ ಇದೆ. ಒಟ್ಟು 10 ಅಂಕಗಳು ಈ ಚಾಪ್ಟರಿಂದ ಪರೀಕ್ಷೆಯಲ್ಲಿ ಬರುತ್ತವೆ.

ಈಗ ಚಾಪ್ಟರ್ ಮೂರರಲ್ಲಿ ಏನೆಲ್ಲ ಚೇಂಜಸ್ ಆಗಿದೆ ಎಂದು ನೋಡುತ್ತಾ ಬರೋಣ, ಈ ಚಾಪ್ಟರ್ ಒಟ್ಟು ನಾಲ್ಕು ಅಂಕಗಳು ಪರೀಕ್ಷೆಯಲ್ಲಿ ಬರುತ್ತವೆ ಇದರಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ ಕೇವಲ ಒಂದು ಅಂಕದ ಪ್ರಶ್ನೆ ಬದಲಾಗಿ ಎಂ ಸಿ ಕ್ಯೂ ಕೇಳ್ತಾ ಇದ್ದಾನೆ.
ಚಾಪ್ಟರ್ ನಾಲ್ಕರಲ್ಲಿ ಒಟ್ಟು ಹದಿನಾಲ್ಕು ಅಂಕಗಳು ಪರೀಕ್ಷೆಯಲ್ಲಿ ಬರುತ್ತೆ ಒಟ್ಟು ಅಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಆದರೆ ಒಂದು ಅಂಕದ ಪ್ರಶ್ನೆಯನ್ನು ಒಂದು ಅಂಕದ ಎಂಸಿಕ್ಯೂ ಆಗಿ ಬದಲಾವಣೆಯಾಗಿದೆ.
ಚಾಪ್ಟರ್ 5 , ಯಾವುದೇ ಬದಲಾವಣೆ ಆಗಿರುವುದಿಲ್ಲ ಇಲ್ಲಿ ಮೊದಲು ಕೂಡ ಯಾವುದೇ ಪ್ರಶ್ನೆ ಪರೀಕ್ಷೆಯಲ್ಲಿ ಕೇಳುತ್ತಾ ಇರಲಿಲ್ಲ ಈಗ ಕೂಡ ಈ ಚಾಪ್ಟರಿಗೆ ಯಾವುದೇ ಮಾರ್ಕ್ಸ್ ಬರುವುದಿಲ್ಲ.
ಚಾಪ್ಟರ್ ಆರು, ಓಓಪೀ ಕಾನ್ಸೆಪ್ಟ್ಸ್ ಇಲ್ಲಿ ಕೂಡ ಯಾವುದೇ ಬದಲಾವಣೆ ಆಗಿರೋದಿಲ್ಲ. ಮೊದಲು ಈ ಚಾಪ್ಟರಿಂದ ಏಳು ಅಂಕಗಳು ಪರೀಕ್ಷೆಯಲ್ಲಿ ಬರುತ್ತಿದ್ದವು. ಈಗ ಕೂಡ ಒಟ್ಟು ಏಳು ಅಂಕಗಳು ಪರೀಕ್ಷೆಯಲ್ಲಿ ಬರುತ್ತವೆ. ಯಾವುದೇ ಬದಲಾವಣೆ ಇರುವುದಿಲ್ಲ.
ಚಾಪ್ಟರ್ 7, ಕ್ಲಾಸಸ್ ಅಂಡ್ ಆಬ್ಜೆಕ್ಟ್ ಒಟ್ಟು ಅಂಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಆದರೆ ಒಂದು ಮಾರ್ಕ್ಸ್ ವೆರಿ ಶಾರ್ಟ್ ಆನ್ಸರ್ ಬದಲಾಗಿದ್ದು ಒಂದು ಮಾರ್ಕ್ಸ್ ಎಮ್ ಸಿ ಕ್ಯೂ ಕೇಳುತ್ತಾ ಇದ್ದಾನೆ.
ಚಾಪ್ಟರ್ 8, ಫಂಕ್ಷನ್ ಓವರ್ ಲೋಡಿಂಗ್ ಅಲ್ಲಿ ಒಟ್ಟು ಅಂಕದಲ್ಲಿ ಬದಲಾವಣೆ ಆಗಿರುತ್ತದೆ. ಮೊದಲು ಐಧು ಅಂಕಗಳಿಗೆ ಪ್ರಶ್ನೆಗಳು ಕೇಳುತ್ತಿದ್ದನು, ಈಗ ಆರು ಅಂಕಗಳಿಗೆ ಈ ಚಾಪ್ಟರಿಂದ ಪರೀಕ್ಷೆಯಲ್ಲಿ ಪ್ರಶ್ನೆಗಳು ಕೇಳುತ್ತಿದ್ದಾನೆ. ಒಂದು ಅಂಕದ ಒಂದು ಎಂಸಿಕ್ ಹೆಚ್ಚುವರಿ ಆಗಿದೆ. ಒಟ್ಟು ಅಂಕಗಳು 6.

ಚಾಪ್ಟರ್ 9, ಕನ್ಸ್ಟ್ರಕ್ಟರ್ ಅಂಡ್ ಡಿಸ್ಟ್ರಕ್ಟರ್ ಇಲ್ಲಿ ಒಟ್ಟು ಅಂಕಗಳಲ್ಲಿ ಬದಲಾವಣೆ ಆಗಿರುತ್ತದೆ. ಮೊದಲು ಇಲ್ಲಿ ಏಳು ಅಂಕಗಳು ಪ್ರಶ್ನೆ ಪರೀಕ್ಷೆಯಲ್ಲಿ ಬರುತ್ತಿತ್ತು, ಆದರೆ ಈಗ ಬದಲಾವಣೆಯಾಗಿ 8 ಮಾರ್ಕ್ಸ್ ಆಗಿರುತ್ತದೆ. ಒಂದು ಎಂಸಿಕ್ಯೂ ಪ್ರಶ್ನೆ ಒಂದು ಅಂಕಕ್ಕೆ ಹೆಚ್ಚುವರಿ ಆಗಿರುತ್ತದೆ.

ಚಾಪ್ಟರ್ 10, ಇನ್ ಹೆರಿಟನ್ಸ್ ಇಲ್ಲಿ ಒಟ್ಟು ಅಂಕಗಳು ಎಲ್ಲಿ ಬದಲಾವಣೆ ಆಗಿರುತ್ತದೆ. ಇಲ್ಲಿ ಮೊದಲು ಒಟ್ಟು ಐದು ಅಂಕಗಳಿಗೆ ಪ್ರಶ್ನೆ ಪರೀಕ್ಷೆಯಲ್ಲಿ ಬರ್ತಿತ್ತು. ಈಗ ಬದಲಾಗಿ ಒಟ್ಟು ಆರು ಅಂಕಗಳಾಗಿವೆ. ಇಲ್ಲಿ ಒಂದು ಅಂಕದ ಒಂದು ಎಂಸಿಕ್ಯೂ ಪ್ರಶ್ನೆ ಪರೀಕ್ಷೆಯಲ್ಲಿ ಬರುತ್ತದೆ.
ಚಾಪ್ಟರ್ 11, ಪೈಂಟರ್ ಇಲ್ಲಿ ಒಟ್ಟು ಅಂಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಆದರೆ ಒಂದು ಅಂಕದ ಪ್ರಶ್ನೆ, ಒಂದು ಅಂಕದ ಎಮ್ ಸೀಕ್ಯೂ ಕೇಳಲಾಗುತ್ತದೆ.

ಚಾಪ್ಟರ 12, ಡೇಟಾ ಫೈಲ್ ಹ್ಯಾಂಡ್ಲಿಂಗ್ ಈ ಚಾಪ್ಟರಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲ. ಮೊದಲು ಒಟ್ಟು ಐದು ಅಂಕಗಳಿಗೆ ಪ್ರಶ್ನೆ ಕೇಳಲಾಗುತ್ತಿತ್ತು. ಈಗ ಕೂಡ ಒಟ್ಟು ಐದು ಅಂಕಗಳಿಗೆ ಈ ಚಾಪ್ಟರಿಂದ ಪರೀಕ್ಷೆಯಲ್ಲಿ ಪ್ರಶ್ನೆಗಳು ಕೇಳಲಾಗುತ್ತದೆ.


ಚಾಪ್ಟರ್ 13, ಡೇಟಾ ಬೇಸ್ concepts ಬಹಳುಷ್ಟು ಬದಲಾವಣೆ ಆಗಿರುತ್ತದೆ, ಇಲ್ಲಿ ಮೊದಲು ಒಟ್ಟು 11 ಅಂಕಗಳ ಪ್ರಶ್ನೆಗಳು ಪರೀಕ್ಷ ಅಲ್ಲಿ ಕೇಳಲಾಗುತಿತ್ತು. ಈಗ ಬದಲಾವಣೆಯಾಗಿ 16 ಅಂಕಗಳ ಪ್ರಶ್ನೆಗಳು ಪರೀಕ್ಷೆಯಲ್ಲಿ ಕೇಳಲಾಗುವುದು, ಅದರಲ್ಲಿ ಒಂದು ಅಂಕದ ಒಂದು ಎಂಸಿಕ್ಯೂ ಮತ್ತು ಒಂದು ಅಂಕದ 5 fill in the blanks ಕೇಳಲಾಗುವುದು. ಒಟ್ಟು 16 ಅಂಕಗಳ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರುತ್ತವೆ.

ಚಾಪ್ಟರ್ 14, ಎಸ್ ಕ್ಯೂ ಎಲ್ ಕಮಾಂಡ್ಸ್ ಅಲ್ಲಿ ಒಟ್ಟು ಅಂಕಗಳಲ್ಲಿ ಬದಲಾವಣೆಯಾಗಿದೆ. ಮೊದಲು ಏಳು ಅಂಕಗಳ ಪ್ರಶ್ನೆ ಪರೀಕ್ಷೆಯಲ್ಲಿ ಕೇಳಲಾಗುತ್ತಿತ್ತು ಆದರೆ ಈಗ ಬದಲಾಗಿ ಎಂಟು ಅಂಕಗಳು ಕೇಳಲಾಗುವುದು. ಒಂದು ಅಂಕದ ಎಂ ಸಿ ಕ್ಯೂ ಒಂದು ಎಂಸಿಕ್ಯೂ ಕೇಳಲಾಗುವುದು. ಒಟ್ಟು ಎಂಟು ಅಂಕಗಳು.

ಚಾಪ್ಟರ್ 15, ನೆಟ್ವರ್ಕಿಂಗ್ ಕಾನ್ಸೆಪ್ಟ್ಸ್ ಅಲ್ಲಿ ಒಟ್ಟು ಅಂಕಗಳಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ, ಆದರೆ ಒಂದು ಅಂಕದ ಎರಡು ಪ್ರಶ್ನೆಗಳು ಮೊದಲು ಕೇಳಲಾಗುತ್ತಿತ್ತು
ಅದರ ಬದಲಾಗಿ ಒಂದು ಅಂಕದ ಎರಡು ಎಂಸಿಕ್ಯೂ ಪ್ರಶ್ನೆಗಳನ್ನು ಕೇಳಲಾಗುವುದು.

ಚಾಪ್ಟರ್ 16, ಇಂಟರ್ನೆಟ್ ಅಂಡ್ ಓಪನ್ ಸೊರ್ಸ್ ಕಾನ್ಸೆಪ್ಟ್ಸ್ ಇದರಲ್ಲಿ ಒಟ್ಟು ಅಂಕಗಳಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ, ಆದರೆ ಒಂದು ಅಂಕದ ಪ್ರಶ್ನೆಯ ಬದಲಾಗಿ ಒಂದು ಅಂಕದ ಎಮ್ ಸೀಕ್ಯೂ ಕೇಳಲಾಗುತ್ತದೆ.

ಚಾಪ್ಟರ್ 17, ವೆಬ್ ಡಿಸೈನಿಂಗ್ ಇದರಲ್ಲಿ ಒಟ್ಟು ಅಂಕಗಳಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ, ಆದರೆ ಒಂದು ಅಂಕದ ಪ್ರಶ್ನೆಯ ಬದಲಾಗಿ ಒಂದು ಅಂಕದ ಒಂದು ಪ್ರಶ್ನೆ ಎಮ್ ಸೀಕ್ಯೂ ಕೇಳಲಾಗುವುದು.



ಧನ್ಯವಾದಗಳು..





Comments

Popular posts from this blog

Top 100 Computer Full Forms

THE TOP 100 FULL FORMS RELATED TO COMPUTERS: PC - Personal Computer CPU - Central Processing Unit RAM - Random Access Memory ROM - Read-Only Memory GPU - Graphics Processing Unit HDD - Hard Disk Drive SSD - Solid State Drive USB - Universal Serial Bus BIOS - Basic Input/Output System LAN - Local Area Network WAN - Wide Area Network WLAN - Wireless Local Area Network TCP/IP - Transmission Control Protocol/Internet Protocol URL - Uniform Resource Locator HTML - HyperText Markup Language CSS - Cascading Style Sheets HTTP - Hypertext Transfer Protocol HTTPS - Hypertext Transfer Protocol Secure DNS - Domain Name System ISP - Internet Service Provider VPN - Virtual Private Network JPEG - Joint Photographic Experts Group GIF - Graphics Interchange Format PNG - Portable Network Graphics PDF - Portable Document Format OCR - Optical Character Recognition GPS - Global Positioning System ASCII - American Standard Code for Information Interchange IDE - Integrated Development Environment API - Appli...

KARNATAKA II PUC MCQ Computer Science Question papers

  Chapter 1 Typical configuration of computer system  1.       Which bus carries information between processors and peripherals? A)  Data bus B)  Auto bus C)  Address bus D)  Metro bus   Answer. Data bus   2.       Which bus controls the sequencing of read/write operations? A)  Data bus B)  Address bus C)  Control bus D)  Sequence bus   Answer. Control bus   3.       Which parts of the computer perform arithmetic calculations? A)  Registers B)  Logic bus C)  A.L.U D)  Control unit   Answer. A.L.U     4.       BIOS is the abbreviation of A)  Basic Input Output System B)  Best Input Output System C)  Basic Input Output Symbol D)  Base Input Output System   Answer. A. Basic input output system   5.   ...

Digital Fluency

  Welcome to Shinde Sir’s Computer Academy, where we are dedicated to promoting digital fluency for all college students as per the N E P syllabus. Our goal is to empower students with the knowledge and skills needed to succeed in today’s digital world. In this series, we will explore various topics related to digital fluency, including Fundamentals of computer and Operating System Office Automation Tools, ICT and Security , E-commerce, E- payment methods and Societal impacts and much more. Whether you are new to computers or an experienced user, this series is designed to help you develop the essential digital skills needed to excel in your academic and professional endeavours. Join us at Shinde Sir’s Computer Academy and let us help you take your digital literacy to the next level. 1. Which of the following statements is true about a computer? A) It is a physical device that can process and store data. B) It is a non-physical concept that can only be imagined. C) It is a type ...