THE TOP 100 FULL FORMS RELATED TO COMPUTERS: PC - Personal Computer CPU - Central Processing Unit RAM - Random Access Memory ROM - Read-Only Memory GPU - Graphics Processing Unit HDD - Hard Disk Drive SSD - Solid State Drive USB - Universal Serial Bus BIOS - Basic Input/Output System LAN - Local Area Network WAN - Wide Area Network WLAN - Wireless Local Area Network TCP/IP - Transmission Control Protocol/Internet Protocol URL - Uniform Resource Locator HTML - HyperText Markup Language CSS - Cascading Style Sheets HTTP - Hypertext Transfer Protocol HTTPS - Hypertext Transfer Protocol Secure DNS - Domain Name System ISP - Internet Service Provider VPN - Virtual Private Network JPEG - Joint Photographic Experts Group GIF - Graphics Interchange Format PNG - Portable Network Graphics PDF - Portable Document Format OCR - Optical Character Recognition GPS - Global Positioning System ASCII - American Standard Code for Information Interchange IDE - Integrated Development Environment API - Appli...
2nd puc computer science blueprint 2023 karnataka board ಕರ್ನಾಟಕ ಸ್ಟೇಟ್ ಪ್ರಿ ಯೂನಿವರ್ಸಿಟಿ ಎಜುಕೇಶನ್ ಸೆಕೆಂಡ್ ಪಿಯು ಕಂಪ್ಯೂಟರ್ ಸೈನ್ಸ್ ಬ್ಲೂಪ್ರಿಂಟ್ 2023 ಅಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ ಎಂದು ನೋಡುತ್ತಾ ಬರೋಣ. ಮೊದಲನೇ ಯೂನಿಟ್, ಚಾಪ್ಟರ್ ಒಂದು , ಇಲ್ಲಿ ಮೊದಲು ಒಂದು ಮಾರ್ಕ್ಸ್ ಒಂದು ಪ್ರಶ್ನೆ ಮತ್ತು ಮೂರು ಮಾರ್ಕ್ಸ್ ಒಂದು ಪ್ರಶ್ನೆ ಒಟ್ಟು ನಾಲ್ಕು ಅಂಕಗಳಿಗೆ ಈ ಚಾಪ್ಟರ್ ಇಂದ ಪರೀಕ್ಷೆಗೆ ಪ್ರಶ್ನೆಗಳು ಬರುತ್ತಿದ್ದವು. ಈಗ ಸ್ವಲ್ಪ ಬದಲಾವಣೆಯಾಗಿ ವೆರಿ ಶಾರ್ಟ್ ಆನ್ಸರ್ ಒನ್ ಮಾರ್ಕ್ಸ್ ಬದಲಾಗಿ ಎಂ ಸಿ ಕ್ಯೂ ಕೇಳ್ತಾ ಇದ್ದಾನೆ. ಹೊಸ ಪ್ಯಾಟ್ರನ್ ಪ್ರಕಾರ ಒಟ್ಟು ಅಂಕಗಳು ಈಗ ಕೂಡ ನಾಲ್ಕು ಅಂಕಗಳು ಬರ್ತಾ ಇದ್ದವೇ. ಎರಡನೇ ಚಾಪ್ಟರ್, ಕೇವಲ ಒಂದು ಬದಲಾವಣೆ ಆಗಿದೆ ಇಲ್ಲಿ ಮೊದಲು 9 ಮಾರ್ಕ್ಸ್ ಬರ್ತಾ ಇತ್ತು ಈಗ ಒಂದು ಎಂಸಿಕ್ಯೂ ಹೆಚ್ಚಿಗೆ ಆಗಿದೆ. ಅಂದರೆ ಒಂದು ಅಂಕದ ಪ್ರಶ್ನೆ ಎಮ್ಸಿಕ್ಯೂ ಬರ್ತಾ ಇದೆ. ಒಟ್ಟು 10 ಅಂಕಗಳು ಈ ಚಾಪ್ಟರಿಂದ ಪರೀಕ್ಷೆಯಲ್ಲಿ ಬರುತ್ತವೆ. ಈಗ ಚಾಪ್ಟರ್ ಮೂರರಲ್ಲಿ ಏನೆಲ್ಲ ಚೇಂಜಸ್ ಆಗಿದೆ ಎಂದು ನೋಡುತ್ತಾ ಬರೋಣ, ಈ ಚಾಪ್ಟರ್ ಒಟ್ಟು ನಾಲ್ಕು ಅಂಕಗಳು ಪರೀಕ್ಷೆಯಲ್ಲಿ ಬರುತ್ತವೆ ಇದರಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ ಕೇವಲ ಒಂದು ಅಂಕದ ಪ್ರಶ್ನೆ ಬದಲಾಗಿ ಎಂ ಸಿ ಕ್ಯೂ ಕೇಳ್ತಾ ಇದ್ದಾನೆ. ಚಾಪ್ಟರ್ ನಾಲ್ಕರಲ್ಲಿ ಒಟ್ಟು ಹದಿನಾಲ್ಕು ಅಂಕಗಳು ಪರೀಕ್ಷೆಯಲ್ಲಿ ...